ನನ್ನವಳು ಅವಳು ನನ್ನವಳು
ಸಿಂಧೂರ ಮೂಗುತಿ ಬೆಂಡೋಲೆ ಕಾಣದವಳು
ಶರ್ಟ್ ಪ್ಯಾಂಟ್ ದರಿಸಿದವಳು
ಗಾಳಿಗೆ ರೇಶಿಮೆ ಕೂದಲ ಬಿಟ್ಟಿರುವವಳು
ಗೋರಂಟಿಯ ಲೇಪಿಸಿದ ಕೈಗಲ್ಲಿ
ಶರ್ಟ್ ಪ್ಯಾಂಟ್ ದರಿಸಿದವಳು
ಗಾಳಿಗೆ ರೇಶಿಮೆ ಕೂದಲ ಬಿಟ್ಟಿರುವವಳು
ಗೋರಂಟಿಯ ಲೇಪಿಸಿದ ಕೈಗಲ್ಲಿ
ಒಂದಕ್ಕೆ ರಿಬ್ಬೊನ್ ಮತ್ತೊಂದಕ್ಕೆ ಗಡಿಯಾರ ಧರಿಸಿ
ಕಣ್ಣಿಗೆ ಕಾಡಿಗೆ ತುಟಿಗೆ ಲಿಪಸ್ಸ್ತಿಕ್ಕ್
ಕೆಂಪಾದ ಮುದ್ದು ಮುಖದವಳು
ಕಣ್ಣಿಗೆ ಕಾಡಿಗೆ ತುಟಿಗೆ ಲಿಪಸ್ಸ್ತಿಕ್ಕ್
ಕೆಂಪಾದ ಮುದ್ದು ಮುಖದವಳು
ಅಂಕು ಡೊಂಕಾದ ಉಬ್ಬಿನವಳು
ನನ್ನ ಬಳಿ ಸುಳಿದಳವಳು ಬಸ್ಸಿನಲ್ಲಿ
ನನ್ನವಳು ಅವಳು ನನ್ನವಳು .
ನನ್ನ ಬಳಿ ಸುಳಿದಳವಳು ಬಸ್ಸಿನಲ್ಲಿ
ನನ್ನವಳು ಅವಳು ನನ್ನವಳು .
ಮಲೆನಾಡ ಹೆಣ್ಣವಳು
ಮೊಬೈಲಿನಲ್ಲಿ ಪಿಸುಗುಡುತಿರುವಳು
ಆಂಗ್ಲ ಭಾಷೆಯಲ್ಲಿ
ಎಲ್ಲರು ಅವಳತ್ತ ನೋಡುತಿರಲು
ಅವಳು ನನ್ನತ್ತ ಸನ್ನೆಮಾಡುತಿರಲು
ನಿಮ್ಮ ಮೊಬೈಲ್ ಕೆಳಗೆ ಬಿದ್ದಿರುವುದು ಎಂದು ,
ಅರಿವೇ ಇಲ್ಲದೆ ಕೂತಿರಲು ನಾನು
ಅವಳ ತಿವಿತಕ್ಕೆ ಬೆಚ್ಚಿದೆ ನಾನು
ನನ್ನವಳು ಅವಳು ನನ್ನವಳು .
ಮೊಬೈಲಿನಲ್ಲಿ ಪಿಸುಗುಡುತಿರುವಳು
ಆಂಗ್ಲ ಭಾಷೆಯಲ್ಲಿ
ಎಲ್ಲರು ಅವಳತ್ತ ನೋಡುತಿರಲು
ಅವಳು ನನ್ನತ್ತ ಸನ್ನೆಮಾಡುತಿರಲು
ನಿಮ್ಮ ಮೊಬೈಲ್ ಕೆಳಗೆ ಬಿದ್ದಿರುವುದು ಎಂದು ,
ಅರಿವೇ ಇಲ್ಲದೆ ಕೂತಿರಲು ನಾನು
ಅವಳ ತಿವಿತಕ್ಕೆ ಬೆಚ್ಚಿದೆ ನಾನು
ನನ್ನವಳು ಅವಳು ನನ್ನವಳು .
ನೋಡುತಲಿ ಸುಳಿದಳು ಆಚೆಗವಳು
ಅದುವೇ ನನ್ನ ಸ್ಟಾಪಿನಲ್ಲಿ
ನಾ ಮುಂದು ಅವಳು ಹಿಂದು
ಹಿಂಬಾಲಿಸಲು
ಮಂಕಾಗಿ ನಿಂತೆ ಮರದ ನೆರಳಿನಲಿ
ಈಗ ನಾ ಅವಳ ಹಿಂದೆ
ಸಾಗುತಿಹುದು ದಾರಿ ನಮ್ಮಟ್ಟಿಯತ್ತ
ಒಂದೆಡೆ ದಿಗಿಲು ಮತ್ತೊಂದ್ದೆಡೆ ಹರುಷ
ಮನದಲಿ ಆಗುತಿರಲು
ತೆರೆದಳು ಗೇಟ್ಅ ನಮ್ಮಟ್ಟಿಯದ
ನಡೆದಳು ಅತ್ತಿ ಮೆಟ್ಟಿಲ ರಾಣಿಯಂತೆ
ನೋಡುತಲಿ ನಿಂತೆ ಅವಳ ನಡುವ
ಅಲ್ಲೇ ಗೇಟಿನಲಿ ಅಲ್ಲೇ ಗೇಟಿನಲಿ
ನನ್ನ ಸನಿಹಕೆ ಬಂದಳವಳು
ನನ್ನವಳು ಅವಳು ನನ್ನವಳು .
ಅದುವೇ ನನ್ನ ಸ್ಟಾಪಿನಲ್ಲಿ
ನಾ ಮುಂದು ಅವಳು ಹಿಂದು
ಹಿಂಬಾಲಿಸಲು
ಮಂಕಾಗಿ ನಿಂತೆ ಮರದ ನೆರಳಿನಲಿ
ಈಗ ನಾ ಅವಳ ಹಿಂದೆ
ಸಾಗುತಿಹುದು ದಾರಿ ನಮ್ಮಟ್ಟಿಯತ್ತ
ಒಂದೆಡೆ ದಿಗಿಲು ಮತ್ತೊಂದ್ದೆಡೆ ಹರುಷ
ಮನದಲಿ ಆಗುತಿರಲು
ತೆರೆದಳು ಗೇಟ್ಅ ನಮ್ಮಟ್ಟಿಯದ
ನಡೆದಳು ಅತ್ತಿ ಮೆಟ್ಟಿಲ ರಾಣಿಯಂತೆ
ನೋಡುತಲಿ ನಿಂತೆ ಅವಳ ನಡುವ
ಅಲ್ಲೇ ಗೇಟಿನಲಿ ಅಲ್ಲೇ ಗೇಟಿನಲಿ
ನನ್ನ ಸನಿಹಕೆ ಬಂದಳವಳು
ನನ್ನವಳು ಅವಳು ನನ್ನವಳು .
ಒಳಬಂದು ಅಮ್ಮನ ಕೇಳುತಲಿ
ಅವಳು ಮನೆಯ ಮಾಲಿಕನ ಮಗಳು ಎನ್ನುತಲಿ
ಕುಣಿದಾಡಿದೆ ಮನೆಯ ಅಂಗಳದಲಿ
ನನ್ನವಳು ಅವಳು ನನ್ನವಳು ಎಂದು
ನನ್ನವಳು ಅವಳು ನನ್ನವಳು ಎಂದು .
ಅವಳು ಮನೆಯ ಮಾಲಿಕನ ಮಗಳು ಎನ್ನುತಲಿ
ಕುಣಿದಾಡಿದೆ ಮನೆಯ ಅಂಗಳದಲಿ
ನನ್ನವಳು ಅವಳು ನನ್ನವಳು ಎಂದು
ನನ್ನವಳು ಅವಳು ನನ್ನವಳು ಎಂದು .
0 Comments:
Post a Comment
Subscribe to Post Comments [Atom]
<< Home