VIRTUAL ಯುಗ
ಬಸ್ Stand ನಲ್ಲಿ Software ಹುಡುಗಿ
ನೋಡಲು ತುಂಬಾ Soft;
ಅವಳನು ಕಂಡ Hardware ಹುಡುಗ
ಅಲ್ಲೇ Alt;
ಅವಳು ಬಸ್ ಗೆ Shift;
ಇವನು ಅಲ್ಲಿಂದ Esc;
Tab;
ಅವನ ಕ೦ಗಳು ದಾರಿಯಲ್ಲಿ ಹೋಗುವ
ಬಾಲೆಯರ ಮೇಲೆ Shift ;
Soft ಹುಡುಗಿಗೆ ಮನಸೋತ ಅವನು
ಎಲ್ಲರಿಗೂ Shift+Del ;
ಅವಳಿಗಾಗಿ Daily Stand ನಲ್ಲಿ Alt+F5;
ಆದರೆ ಅವಳು ಯಾವಾಗಲು Alt +F4;
ಕಥೆಗೆ ಹೊಸ ಹುಡುಗ Enter;
Hardware ಹುಡುಗ ಅವಳಿಗೆ Alt+f4+U;
Hardware ಹುಡುಗನ ಹುಡುಗಿಯ ಹುಡುಕಾಟಾ
ಮುಂದುವರಿಯಿತು www .ಮುಖಪುಸ್ತಕ.com ನಲ್ಲಿ.
Email : hardwarehuduga@gmail.com
Password : ***********
Status " C:\> search softwaregirl.exe"
Signout .
3 Comments:
really good one....
printf<<"super kanri\2";
ಗೆಳೆಯ ಚಿನ್ನ್ಮಯ....
ಧನ್ಯವಾದಗಳು .
Post a Comment
Subscribe to Post Comments [Atom]
<< Home